ಕೊಹ್ಲಿಯ ಕಾರ್ ಪೋಲಿಸ್ ಸ್ಟೇಷನ್ ಮುಂದೆ ಕೊಳೆಯುತ್ತಿದೆ!! ಯಾಕೆ ಗೊತ್ತಾ? ವಿಡಿಯೋ ನೋಡಿ

ಸ್ನೇಹಿತರೆ ಎಲ್ಲರಿಗೂ ತಿಳಿದಿರುವಂತೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಕಾರುಗಳು ಅಂದರೆ ತುಂಬಾನೇ ಹುಚ್ಚು, ಇನ್ನು ತನ್ನ ಕ್ಯಾರಿಯರ್ ಆರಂಭದಲ್ಲಿ ತುಂಬಾ ಇಷ್ಟ ಪಟ್ಟು 2.5 ಕೋಟಿ ಕೊಟ್ಟು ಖರೀದಿ ಮಾಡಿದ ಕಾರ್ ಈಗ ಪೊಲೀಸ್ ಸ್ಟೇಷನ್ ಮುಂದೆ ಸುಮಾರು ವರ್ಷಗಳಿಂದ ಹಾಗೆ ನಿಂತಿದೆ. ಇನ್ನು ಆ ಕಾರ್ ಗೆ ಬಂದಿರುವ ಪರಿಸ್ಥಿತಿಯನ್ನ ನೋಡಿದರೆ ಯಾರಿಗಾದರೂ ಬೇಜಾರು ಆಗುತ್ತದೆ.

ಹಾಗಾದರೆ ಈ ಕಾರ್ ಪೊಲೀಸ್ ಸ್ಟೇಷನ್ ಮುಂದೆ ಇರಲು ಕಾರಣ ಏನು ಅನ್ನುವುದರ ನಾವು ಈಗ ನಿಮಗೆ ತಿಳಿಸಿ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕಾರ್ ಬಗ್ಗೆ ಎಲ್ಲಿಲ್ಲದ ಹುಚ್ಚನ್ನ ಬೆಳೆಸಿಕೊಂಡಿರುವ ವಿರಾಟ್ ಕೊಹ್ಲಿ 2012 ಮಾಡೆಲ್ ನ ಆಡಿ ಕಾರನ್ನ 2 .5 ಕೋಟಿ ಖರೀದಿ ಮಾಡಿದರು ಮತ್ತು ತಾನು ಎಲ್ಲಿಗೆ ಹೋಗಬೇಕು ಅಂದುಕೊಂಡರು ಈ ಕಾರಿನಲ್ಲಿಯೇ ಹೋಗುತ್ತಿದ್ದರು ವಿರಾಟ್.

ಇನ್ನು ಕಾಲ ಕಳೆದಂತೆ ವಿರಾಟ್ ಕೊಹ್ಲಿ ಗೆ ಈ ಕಾರ್ ಮೇಲೆ ಆಸಕ್ತಿ ಕಡಿಮೆ ಆಯಿತು ಹಾಗಾಗಿ 2016 ರಲ್ಲಿ ಬ್ರೋಕರ್ ಮೂಲಕ ಸಾಗರ್ ಠಕ್ಕರ್ ಅನ್ನುವ ವ್ಯಕ್ತಿಗೆ ಕೇವಲ 60 ಕ್ಕೆ ಈ ಕಾರನ್ನ ಮಾರಾಟ ಮಾಡಿದರು ವಿರಾಟ್ ಕೊಹ್ಲಿ.

ಇನ್ನು ಸಾಗರ್ ಠಕ್ಕರ್ ತನ್ನ ಪ್ರೇಯಸಿಗೆ ಹುಟ್ಟು ಹಬ್ಬದ ಉಡುಗೊರೆ ಕೊಡಲು ಈ ಕಾರನ್ನ ಖರೀದಿ ಮಾಡಿದ್ದ, ಇನ್ನು ಕಾರ್ ಖರೀದಿ ಮಾಡಿದ್ದ ಕೆಲವೇ ದಿನಗಳಲ್ಲಿ ಸಾಗರ್ ಠಕ್ಕರ್ ನ ಮಲ್ಟಿ ಮಿಲಿಯನ್ ಡಾಲರ್ ಕಾಲ್ ಸೆಂಟರ್ ಸ್ಕ್ಯಾಮ್ ಬಯಲಿಗೆ ಬಂತು. ಇನ್ನು ತನ್ನ ಸ್ಕ್ಯಾಮ್ ಬಿಸಿನೆಸ್ ಬಯಲಿಗೆ ಬಂದಿದ್ದ ಕಾರಣ ತಾನು ಖರೀದಿ ಮಾಡಿದ್ದ ವಿರಾಟ್ ಕೊಹ್ಲಿ ಅವರ ಕಾರನ್ನ ರೋಡ್ ಪಕ್ಕದಲ್ಲಿ ಸಿಲ್ಲಿಸಿ ಪರಾರಿಯಾಗಿದ್ದ ಸಾಗರ್ ಠಕ್ಕರ್.

ಇನ್ನು ಸಾಗರ್ ಠಕ್ಕರ್ ನ್ನ ಹುಡುಕುವ ಭರದಲ್ಲಿ ಈ ಆಡಿ ಕಾರ್ ನ್ನ ವಶಕ್ಕೆ ಪಡೆದರು ಪೊಲೀಸರು, ಇನ್ನು ದಾಖಲೆಗಳನ್ನ ಪರಿಶೀಲನೆ ಮಾಡಿದಾಗ ಕಾರ್ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿ ಇರುವುದು ಪತ್ತೆಯಾಯಿತು. ಹೌದು ಕಾರ್ ನ್ನ ಸೇಲ್ ಮಾಡಿದ ವಿರಾಟ್ ಕೊಹ್ಲಿ ಇನ್ನು ಕೂಡ ಅದನ್ನ ಸಾಗರ್ ಠಕ್ಕರ್ ಹೆಸರಿಗೆ ರಿಜಿಸ್ಟರ್ ಮಾಡಿರಲಿಲ್ಲ, ಇನ್ನು ಕಾರ್ ನ್ನ ತೆಗೆದುಕೊಂಡು ಹೋದ ಠಾಣೆ ಪೊಲೀಸರು ಅದನ್ನ ಪೊಲೀಸ್ ಸ್ಟೇಷನ್ ಬಳಿ ನಿಲ್ಲಿಸಿದರು.

ಮೂರೂ ವರ್ಷಗಳಿಂದ ಕಾರ್ ಅಲ್ಲೇ ಇದ್ದು ಈಗ ಧೂಳೆದ್ದು ಹೋಗಿದೆ, ವಿರಾಟ್ ಕೊಹ್ಲಿ ತುಂಬಾ ಇಷ್ಟಪಟ್ಟು ಖರೀದಿ ಮಾಡಿದ ಕಾರ್ ನ ಕಥೆ ಇದು, ಈಗ ಈ ಕಾರ್ ನ ಪರಿಸ್ಥಿತಿಯನ್ನ ನೋಡಿದರೆ ವಿರಾಟ್ ಕೊಹ್ಲಿಗೆ ಕೂಡ ಬೇಜಾರ್ ಆಗಬಹುದು.

ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

Leave a Reply

Your email address will not be published. Required fields are marked *