ಸ್ಯಾಂಡಲ್​ವುಡ್​ ನಟಿಯೊಂದಿಗೆ ಕ್ರಿಕೆಟಿಗ ರಾಹುಲ್ ಡೇಟಿಂಗ್? ಆ ನಟಿ ಯಾರು ಗೊತ್ತೆ?? ಗೊತ್ತಾದರೆ ಶಾಕ್ ಆಗುತ್ತೆ

ಬಾಲಿವುಡ್​ ಹಾಗೂ ಟೀಂ ಇಂಡಿಯಾಗೂ ಅವಿನಾಭಾವ ಸಂಬಂಧವಿದೆ. ಅದಕ್ಕೆ ಸಾಕ್ಷಿ ಎಂಬಂತೆ ಆಗಾಗ್ಗೆ ಭಾರತದ ತಂಡದ ಆಟಗಾರರ ಹೆಸರುಗಳು ಬಾಲಿವುಡ್ ನಟಿಮಣಿಯರೊಂದಿಗೆ ತಳುಕು ಹಾಕಿಕೊಳ್ಳುತ್ತವೆ. ಈ ಬಾರಿಯ ಸರದಿ ಕನ್ನಡಿಗ ರಾಹುಲ್​ರದ್ದು. ಅತ್ತ ಕಡೆ ವಿಶ್ವಕಪ್​ಗಾಗಿ ಭರ್ಜರಿ ತಯಾರಿಯಲ್ಲಿರುವ ಕೆ.ಎಲ್​ ರಾಹುಲ್ ಹೆಸರು ಇತ್ತಕಡೆ ನಟಿ ಸೋನಾಲ್ ಚೌಹಾಣ್ ಜೊತೆ ಕೇಳಿ ಬರುತ್ತಿದೆ. ‘ಜನ್ನತ್’, ‘ಬುಡ್ಡಾ ಹೋಗ ತೆರಾ ಬಾಪ್’ ಸೇರಿದಂತೆ ಅನೇಕ ಹಿಂದಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಸೋನಾಲ್ ಸದ್ಯ ರಾಹುಲ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್​ಗಳು ಬಿಟೌನ್​ನಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನಾಲ್, ಡೇಟಿಂಗ್ ಮ್ಯಾಟರ್​ನ್ನು ಅಲ್ಲೆಗೆಳೆದಿದ್ದಾರೆ. ಅಲ್ಲದೆ ರಾಹುಲ್ ಓರ್ವ ಅತ್ಯುತ್ತಮ ಕ್ರಿಕೆಟಿಗ. ಪ್ರತಿಭಾವಂತ ವ್ಯಕ್ತಿಯಲ್ಲದೆ ಒಳ್ಳೆಯ ಹುಡುಗ ಅಂತ ಮೆಚ್ಚುಗೆಯ ಮಾತೇಳಿ ಅಡ್ಡಾಗೋಡೆ ಮೇಲೆ ದೀಪವಿಟ್ಟಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ‘ಚೆಲುವೆ ನಿನ್ನ ನೋಡಲು’ ಸಿನಿಮಾ ಮೂಲಕ ಸೋನಾಲ್ ಸ್ಯಾಂಡಲ್​ವುಡ್​ಗೂ ಎಂಟ್ರಿ ಕೊಟ್ಟಿದ್ದರು. ಇದೀಗ ಕನ್ನಡ ನಟಿಯೊಂದಿಗೆ ರಾಹುಲ್ ಹೆಸರು ಕೇಳಿ ಬಂದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಈ ಹಿಂದೆ ಕೂಡ ಕರ್ನಾಟಕದ ಬಲಗೈ ದಾಂಡಿಗನ ಹೆಸರು ಬಾಲಿವುಡ್ ಗ್ಲಾಮರ್ ಗೊಂಬೆಗಳೊಂದಿಗೆ ಕೇಳಿ ಬಂದಿತ್ತು. ಅದರಲ್ಲಿ ಮುಖ್ಯವಾಗಿ ‘ಮುನ್ನಾ ಮೈಕೆಲ್’ ಚಿತ್ರನಟಿ ನಿಧಿ ಅರ್ಗವಾಲ್​ ಜತೆ ರಾಹುಲ್​ಗೆ ಪ್ರೇಮಾಂಕುರವಾಗಿದೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ‘ತೇರೆ ತು ನೈನಾ’ ಆಲ್ಬಂನಲ್ಲಿ ಕಾಣಿಸಿಕೊಂಡ ಅಕಾಂಕ್ಷ ಕಪೂರ್ ಹೆಸರಿನೊಂದಿಗೂ ಕನ್ನಡಿಗ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಆದರೆ ಇಂತಹ ಸುದ್ದಿಗಳನ್ನು ನಿರಾಕರಿಸಿದ್ದ ರಾಹುಲ್, ತಾನು ವಿಶ್ವಕಪ್​ನತ್ತ ಗಮನ ಕೇಂದ್ರೀಕರಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು. ಬಾಲಿವುಡ್​ ತಾರೆಯರೊಂದಿಗೆ ಹರ್ಭಜನ್ ಸಿಂಗ್, ವಿರಾಟ್ ಕೊಹ್ಲಿ, ಜಹೀರ್ ಖಾನ್ ಸೇರಿದಂತೆ ಹಲವು ಟೀಂ ಇಂಡಿಯಾ ಆಟಗಾರರು ಇತ್ತೀಚೆಗೆ ಹಸೆಮಣೆ ಏರಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್-ಸೋನಾಲ್ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಲಾಗುತ್ತಿದೆ. ಸದ್ಯ ವಿಶ್ವಕಪ್‌ನಲ್ಲಿ ಬ್ಯುಸಿಯಾಗಿರುವ ರಾಹುಲ್ ಕೊನೆಯ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ, ಆಡುವ ಹನ್ನೊಂದರ ಬಳಗದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.

ರಿಷಬ್ ಪಂತ್ ಮೇಲಿರುವ ಕೈ ಯಾರದ್ದು ಗೊತ್ತೆ?

ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಜಯದ ಪತಾಕೆಯನ್ನು ಹಾರಿಸಿ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ. ಬಾಂಗ್ಲಾದೇಶದ ವಿರುದ್ಧ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಶನಿವಾರ ರಿಲ್ಯಾಕ್ಸ್ ಮೂಡ್‍ಗೆ ಜಾರಿತ್ತು. ಲಂಡನ್ ನಗರದಲ್ಲಿ ಸುತ್ತಾಡಿದ ಟೀಂ ಇಂಡಿಯಾ ಆಟಗಾರರು ಫುಲ್ ಎಂಜಾಯ್ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದು, ರಿಷಬ್ ಪಂತ್ ಎಡ ಭುಜದ ಮೇಲಿರುವ ಕೈ ಯಾರದ್ದು ಎಂದು ನೆಟ್ಟಿಗರು ಫುಲ್ ಕನ್‍ಫ್ಯೂಸ್ ಆಗಿದ್ದಾರೆ.

ಹಾರ್ದಿಕ್ ಪಾಂಡ್ಯ ತೆಗೆದುಕೊಂಡಿರುವ ಸೆಲ್ಫಿಯಲ್ಲಿ ಮಹೇಂದ್ರ ಸಿಂಗ್ ಧೋನಿ, ಮಯಂಕ್ ಅಗರ್‍ವಾಲ್, ರಿಷಬ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಕಾಣಬಹುದು. ‘ಬಾಯ್ಸ್ ಡೇ ಔಟ್’ ಕ್ಯಾಪ್ಷನ್ ನೀಡಿ ಪಾಂಡ್ಯವನ್ನು ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ರಿಷಬ್ ಮೇಲಿರುವ ಕೈ ಬಗ್ಗೆ ತಮ್ಮದೇ ಆದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಅದೊಂದು ಎಡಿಟೆಡ್ ಅಂದ್ರೆ, ಹಲವರು ಮ್ಯಾಜಿಕ್, ಭೂತ ಎಂದು ಫನ್ನಿಯಾಗಿ ಕಮೆಂಟ್ ಮಾಡಿದ್ದಾರೆ.

ತಂಡ ಭೇದ ಮರೆತು ಸೆಲ್ಯೂಟ್ ಮಾಡಿ : ಕಾಲಿನಲ್ಲಿ ರಕ್ತ ಸುರಿಯುತ್ತಿದ್ದರೂ ಯಾರಿಗೂ ಹೇಳಿಕೊಳ್ಳದೆ ಆಡಿದ ವಾಟ್ಸನ್!

ಬೆಂಗಳೂರು: ಮುಂಬೈ ವಿರುದ್ಧ ಐಪಿಎಲ್ ಫೈನಲ್ ಪಂದ್ಯದ ವೇಳೆ ಚೆನ್ನೈ ತಂಡವನ್ನು ಗೆಲುವಿನ ಹತ್ತಿರ ತಂದಿದ್ದ ವಾಟ್ಸನ್ ಕಾಲಿನಲ್ಲಿ ರಕ್ತ ಬರುತ್ತಿದ್ದರೂ ಬ್ಯಾಟ್ ಮಾಡಿದ್ದರು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು. ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಇನ್‍ಸ್ಟಾ ಗ್ರಾಮ್ ನಲ್ಲಿ ವಾಟ್ಸನ್ ಬ್ಯಾಟ್ ಬೀಸುತ್ತಿರುವ ಫೋಟೋ ಹಾಕಿ, ವಾಟ್ಸನ್ ಅವರ ಮೊಣಕಾಲಿನಲ್ಲಿ ರಕ್ತ ಬರುತ್ತಿರುವುದನ್ನು ನೀವು ಗಮನಿಸಿದ್ದೀರಾ? ಆಟ ಮುಗಿದ ಬಳಿಕ 6 ಸ್ಟಿಚ್ ಗಳನ್ನು ಹಾಕಲಾಗಿದೆ. ಡೈವ್ ಮಾಡುವಾಗ ಕಾಲಿಗೆ ಪೆಟ್ಟಾಗಿದ್ದು, ಈ ವಿಚಾರವನ್ನು ಯಾರಿಗೂ ಹೇಳದೇ ಆಟವಾಡಿ ಪಂದ್ಯವನ್ನು ಗೆಲುವಿನ ಸಮೀಪ ತಂದಿದ್ದರು. ಇದು ನಮ್ಮ ಶೇನ್ ವಾಟ್ಸನ್ ಎಂದು ಬರೆದು ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಭಜ್ಜಿ 5 ಸ್ಟಾರ್ ನೀಡಿ ವಾಟ್ಸನ್ ಆಟವನ್ನು ಹೊಗಳಿದ್ದಾರೆ.

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಗೊಂಡಾಗ ಯಾರಿಂದಲೂ ಸ್ಪಷ್ಟನೆ ಸಿಗದ ಕಾರಣ ಇದು ನಕಲಿ ಫೋಟೋ, ಫೋಟೋ ಶಾಪ್ ಮಾಡಲಾಗಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಈಗ ಹರ್ಭಜನ್ ಅವರೇ ಸ್ಪಷ್ಟನೆ ನೀಡಿದ ಬಳಿಕ ಎದ್ದಿದ್ದ ಎಲ್ಲ ಅಂತೆ ಕಂತೆಗಳ ಸುದ್ದಿಗೆ ತೆರೆ ಬಿದ್ದಿದೆ.

[Video ]ಶೃಂಗಾರ ರಾಣಿ ಕರೆದರೆ ಹೋಗಲೇಬೇಕು ಒಂದೇ ಬಾರಿ 10 ಗಂಡಸರದರೂ ಸರಿ ರೋಚಕ ಕಥೆ

ಬಾವಿಗಳು ನಾವು ಪುರಾತನ ಕಾಲದಿಂದಲೂ ಕಾಣುತ್ತಾ ಬರುತ್ತಿದ್ದೇವೆ. ಬಾವಿಗಳ ಬಗ್ಗೆ ನಮ್ಮ ಪುರಾಣಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಹಿಂದೂ ಧರ್ಮದ ಪ್ರಕಾರ ಬಾವಿಗಳಿಗೂ ಕೂಡ ದೈವ ವಾಸಸ್ಥಾನ ಎಂದು ಪೂಜಿಸುವ ಪಾರಿಪಾಠವಿದೆ. ಭಾರತದಲ್ಲಿ ಇತ್ತೀಚಿಗೆ ಬಾವಿಗಳ ಮಹತ್ವವೂ ಕಡಿಮೆಯಾಗುತ್ತಾ ಇದೆ. ಅಲ್ಲಲ್ಲಿ ಬಾವಿಗಳನ್ನು ಪ್ರಸ್ತುತ ಕಾಣಬಹುದಾಗಿದೆ.ಪುರಾತನ ರಾಜರು ತಾವು ನಿರ್ಮಿಸುತ್ತಿದ್ದ ಬಾವಿಗಳೂ ಕೂಡ ವಿಶೇಷವಾಗಿರಬೇಕೆಂದು ಭಾವಿಸುತ್ತಿದ್ದರು. ವಿವಿಧ ಬಾವಿಗಳ ಬಗ್ಗೆ ನೀವು ಸಾಮಾನ್ಯವಾಗಿ ಕೇಳಿರುತ್ತೀರ. ಆದರೆ ಶೃಂಗಾರ ಬಾವಿಯ ಬಗ್ಗೆ ಕೇಳುವುದು ಇದೇ ಮೊದಲ ಬಾರಿ ಎಂದು ತಿಳಿಯುತ್ತೇನೆ. ಹಾಗಾದರೇಈ ಬಾವಿಯಲ್ಲಿ ನೀವು ಎಂದೂ ಊಹಿಸಲಾಗದ ವಿಶೇಷಗಳನ್ನು ಕಾಣಬಹುದಾಗಿದೆ. ಈ ಬಾವಿಯ ಬಗ್ಗೆ ಹಲವಾರು ರಹಸ್ಯಗಳನ್ನು ಅಡಗಿಸಿಕೊಂಡಿದ್ದು, ಅದರ ಬಗ್ಗೆ ಈ ಲೇಖನದ ಮೂಲಕ ತಿಳಿಯಿರಿ…..

ವಿಡಿಯೋ ಕೆಳಗೆ ಇದೆ !!

ಡಿವಿಜಿ ಯವರು, ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ಇರುವ ಮದನಿಕಾ ವಿಗ್ರಹ (ಶಿಲಾಬಾಲಿಕೆ)ಗಳ ಬಗ್ಗೆ ಬರೆದಿರುವ ಅಂತಃಪುರಗೀತೆಗಳಲ್ಲಿ ಮೊದಲದ್ದು , ಚೆನ್ನಕೇಶವನ ಮೇಲೇ. ಚೆನ್ನಕೇಶವನ ಸೊಬಗನ್ನು ವರ್ಣಿಸುವ ಈ ನನ್ನ ಪದ್ಯಗಳಿಗೆ ಆ ಅಂತಃಪುರ ಗೀತೆಯು ಮೊದಲಾಗುವ “ಶ್ರೀ ಚೆನ್ನಕೇಶವ ಶೃಂಗಾರಭಾವ” ಎಂಬ ತಲೆಬರಹವೇ ಸೂಕ್ತವಾಗಿ ಕಂಡದ್ದರಿಂದ ಹಾಗೇ ಬಳಸಿದ್ದೇನೆ.

ಕೊ.ಕೊ: ನಾಲ್ಕೂ ಪದ್ಯಗಳು ಭಾಮಿನಿ ಷಟ್ಪದಿಯಲ್ಲಿವೆ. ಈ ದೇವಾಲಯವನ್ನು ಕೆತ್ತಿಸಿದ, ಹೊಯ್ಸಳ ರಾಜ ಬಿಟ್ಟಿಗ ( ವಿಷ್ಣುವರ್ಧನ) ಮತ್ತು ಅವನ ರಾಣಿ ಶಾಂತಲೆಯ ಪ್ರಸತಾಪ ೩ ಹಾಗೂ ೪ನೇ ಪದ್ಯದಲ್ಲಿ ಬಂದಿದೆ. ವಿಜಯನಾರಾಯಣ ನೆಂಬ ಹೆಸರಿನ ಇಲ್ಲಿನ ಮೂರ್ತಿ, ಚೆನ್ನಕೇಶವನೆಂಬ ಹೆಸರಲ್ಲೇ ಹೆಚ್ಚು ಪ್ರಖ್ಯಾತ.ಕೊ.ಕೊ.ಕೊ: “ಕಮಲೇ ಕಮಲೋತ್ಪತ್ತಿಃ” ಎಂಬ ಒಂದು ಸಮಸ್ಯಾಪದ್ಯವನ್ನು ಕಾಳಿದಾಸ ಬಿಡಿಸಿದನೆಂದು ದಂತಕತೆ. ಅದರ ಭಾವವನ್ನೇ ಇಲ್ಲಿ ನನ್ನ “ತಾವರೆಯ ಮೊಗದಲ್ಲಿ ಕಂಗಳ ತಾವರೆಯೆರಡು ನಕ್ಕು ಅರಳಿರೆ” ಎಂಬ ಸಾಲಿನಲ್ಲಿ ತರುವ ಯತ್ನ ಮಾಡಿದ್ದೇನೆ.

ಹಂ ದಿಲ್ ದೇ ಚುಕೆ ಸನಮ್, ದೇವ್ ದಾಸ್, ಬ್ಲಾಕ್, ಗುಜಾರಿಷ್ ನಂತಹ ಸಿನಿಮಾಗಳು ಭಾರಿ ಬಡ್ಜೆಟ್ ಗಳು ಮತ್ತು ಅದ್ಭುತ ಸೆಟ್ಟಿಂಗ್ ಗಳಿಂದ ಫೇಮಸ್ ಆಗಿತ್ತು. ಅಂತಹ ಸಿನಿಮಾಗಳನ್ನು ನಿರ್ಮಿಸಲು ಸಾಧ್ಯವಾಗುವ ಏಕೈಕ ವ್ಯಕ್ತಿ ಅಂದ್ರೆ ಸಂಜಯ್ ಲೀಲಾ ಬನ್ಸಾಲಿ. ಈಕೆ ಬಿಡುಗಡೆ ಆಗಿರುವ ರಾಮ್ ಲೀಲಾ ಸಹ ಅದೇ ಸಾಲಿಗೆ ಸೇರ್ಪಡೆಯಾಗಿದೆ.

ಹಿಂಸೆ, ಸಿಡಿ ಮದ್ದುಗಳ ಮದ್ದಳೆ, ಗಲಾಟೆಯಿಂದ ತುಂಬಿರುವ ಊರೊಂದರಲ್ಲಿ ಒಂದು ಜೋಡಿ ಆಕರ್ಷಣೆಗೆ ಒಳಗಾಗುತ್ತಾರೆ. ಅದು ಪ್ರೀತಿಯಾಗಿ ಮಾರ್ಪಡುತ್ತದೆ. ಅದನ್ನು ಉಳಿಸಿಕೊಳ್ಳುವುದಿದೆಯಲ್ಲ ಅದರಷ್ಟು ಕಷ್ಟದ ಕೆಲಸ ಬೇರೋಂದಿಲ್ಲ.ರಾಮ್ ಅನ್ನೋ ಯುವಕ ಲೀಲಾ ಹೆಸರಿನ ಯುವತಿ ಇಬ್ಬರೂ ಪ್ರೀತಿಸಿ ಕೊಳ್ತಾರೆ. ಆದರೆ ಅವರಿಬ್ಬರ ಪ್ರೀತಿಯನ್ನು ಅನೇಕ ರೀತಿಯಲ್ಲಿ ಅಡ್ಡಿ ಪಡಿಸುತ್ತಾರೆ ಹಿರಿಯರು. ಅದನ್ನು ಕೊನೆಗೆ ಯಾವರೀತಿ ದಕ್ಕಿಸಿಕೊಳ್ಳುತ್ತಾರೆ ನಮ್ಮ ಕಥಾ ನಾಯಕ ಎನ್ನುವುದೇ ಕ್ಲೈಮ್ಯಾಕ್ಸ್ . ಅಂದವಾಗಿ, ವಿಭಿನ್ನ ರೀತಿಯಲ್ಲಿ ಚಿತ್ರವನ್ನು ನಿರೂಪಿಸಿದ್ದಾರೆ ನಿರ್ದೇಶಕರು.ಇದರಲ್ಲಿ ಸಂಗೀತವೂ ಹೈಲೈಟ್ ಆಗಿದೆ. ಅಬ್ಬರ -ಅದ್ದೂರಿತನ ಜನಮನ ಸೆಳೆಯುತ್ತದೆ. ರಾಮ್ ಪಾತ್ರದಲ್ಲಿ ನಟಿಸಿರುವ ರಣವೀರ್ ಗೆ ಈ ಚಿತ್ರವು ಒಳ್ಳೆಯ ತಿರುವು ನೀಡಿದೆ . ಈ ಮೊದಲು ನಟಿಸಿದ್ದ ಲುಟೇರಾ, ಬ್ಯಾಂಡ್ ಬಾಜಾ ಬಾರಾತ್ ಚಿತ್ರಗಳು ರಣವೀರ್ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ನೀಡಿರಲಿಲ್ಲ. ಆದರೆ ರಾಮ್ ಲೀಲಾ ಈ ನಟನ ತಾರ ಗತಿಯನ್ನು ಬದಲಾಯಿಸುವುದರಲ್ಲಿ ಸಂಶಯವಿಲ್ಲಾ.ಮುಖ್ಯವಾಗಿ ತನ್ನ ಸಿಕ್ಸ್ ಪ್ಯಾಕ್ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ ರಣವೀರ್.ಗೆಲುವಿನ ರಾಣಿ ಆಗಿರುವ ದೀಪಿಕ ಈ ಚಿತ್ರದಲ್ಲಿ ಅಪರೂಪದ ರೂಪಸಿರಿಯಂತೆ ಕಂಡಿದ್ದಾರೆ.

ತನ್ನ ಹಿಟ್ ಚಿತ್ರಗಳ ಲಿಸ್ಟ್ ನಲ್ಲಿ ರಾಮ್ ಲೀಲಾವನ್ನೂ ಸಹ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಡಿಪ್ಪಿ.ಆರಂಭದಲ್ಲಿ ಕರಿನಾ ಇಲ್ಲ ವೇ ಪ್ರಿಯಾಂಕ ಚೋಪ್ರ ನಟಿಸುವ ಬಗ್ಗೆ ಸುದ್ದಿ ಇತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯ ಆಗಿರಲಿಲ್ಲ. ಆದರೆ ಈಗ ಅವರು ಕೈ ಹಿಸುಕಿ ಕೊಳ್ಳುವಷ್ಟು ಯಶಸ್ಸು ನೀಡುವಂತಿದೆ ಚಿತ್ರ. ಮುಖ್ಯವಾಗಿ ದೀಪಿಕಾ ನಟಿಸಿರುವ ಶೃಂಗಾರ ರಸಮಯ ದೃಶ್ಯಗಳು ಮನಸೆಳೆಯುವಂತಿದೆ. ಈ ಚಿತ್ರದ ಮುಖ್ಯ ಆಕರ್ಷಣೆ ಕಾಸ್ಟೂಮ್ಸ್. ಒಂದು ಹಾಡಲ್ಲಿ ದೀಪಿಕಾ 30 ಕೆಜಿ ತೂಕದ ಗಾಗ್ರ ಧರಿಸಿದ್ದಾರೆ. ಅಂಜು ಮೋದಿ ಮತ್ತು ಮ್ಯಾಕ್ಸಿಮಾ ಕಾಸ್ಟೂಮ್ ಡಿಸೈನರ್ ಗಳಾಗಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿರುವವರು ಮಾಂಟಿ ಶರ್ಮ .ರಂಗ್ ಲಗಾದೆ, ತತ್ತಡ್ ತತ್ತಡ್, ಸೇರಿದಂತೆ ಎಲ್ಲಾ ಹಾಡುಗಳು ಮನ ಸೆಳೆಯುತ್ತದೆ.

 

2020ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಪ್ರಕಟ

ಐಸಿಸಿ ಪುರುಷರ ಹಾಗೂ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತದ ಗುಂಪಿನಲ್ಲಿ ಬಲಿಷ್ಠ ಸೌತ್ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳಿವೆ. ಇಲ್ಲಿದೆ ಟೂರ್ನಿ ವೇಳಾಪಟ್ಟಿ ವಿವರ.

ಐಸಿಸಿ ಪುರುಷರ ಹಾಗೂ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ 2ನೇ ಗುಂಪಿನಲ್ಲಿದೆ. ಇದೇ ಗುಂಪಿನಲ್ಲಿ ಇಂಗ್ಲೆಂಡ್, ಸೌತ್ಆಫ್ರಿಕಾ ಹಾಗೂ ಆಫ್ಘಾನಿಸ್ತಾನ ತಂಡಗಳಿವೆ.

ಕಿವೀಸ್ ವಿರುದ್ಧದ 3ನೇ ಪಂದ್ಯದಲ್ಲಿ 7 ವಿಕೆಟ್ ಗೆಲುವು- ಭಾರತಕ್ಕೆ ಏಕದಿನ ಸರಣಿ!
ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾದ ಗೆಲುವಿನ ಓಟ ಮುಂದುವರಿದಿದೆ.  3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಸೈನ್ಯ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕಿವೀಸ್ ವಿರುದ್ದದ ಏಕದಿನ ಸರಣಿಯನ್ನ ವಶಪಡಿಸಿಕೊಂಡಿದೆ. ಸದ್ಯ ಭಾರತ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.

ಮಹತ್ವದ ಪಂದ್ಯದಲ್ಲಿ ಗೆಲುವಿಗೆ 244 ರನ್ ಗುರಿ ಪಡೆದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಡೀಸೆಂಟ್ ಆರಂಭ ನೀಡಿದರು. ಧವನ್ 28 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ಗೆ ಈ ಜೋಡಿ 39 ರನ್ ಜೊತೆಯಾಟ ನೀಡಿತು. ಆದರೆ ರೋಹಿತ್ ಶರ್ಮಾ ಅತ್ಯುತ್ತಮ ಪ್ರದರ್ಶನದ ಮೂಲಕ ಅರ್ಧಶತಕ ಸಿಡಿಸಿದರು. ಏಕದಿನದಲ್ಲಿ ರೋಹಿತ್ 39ನೇ ಅರ್ಧಶತಕ ದಾಖಲಿಸಿದರು.

2020ರ ಆಕ್ಟೋಬರ್ 24 ರಿಂದ ನವೆಂಬರ್ 15 ರ ವರೆಗೆ ಪುರುಷರ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ನವೆಂಬರ್ 11, 12 ರಂದು 2 ಸೆಮಿಫೈನಲ್ ಪಂದ್ಯಗಳು ನಡೆಯಲಿದೆ. ಇನ್ನು ಫೈನಲ್ ಪಂದ್ಯ ನವೆಂಬರ್ 15 ರಂದು ನಡೆಯಲಿದೆ.  ಇದಕ್ಕೂ ಮುನ್ನ ಅಕ್ಟೋಬರ್ 18 ರಿಂದ 23ರ ವರೆಗೆ ಪುರುಷರ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದೆ.

ಐಪಿಎಲ್’ನ ಚಾಂಪಿಯನ್ ತಂಡ ಖರೀದಿಸಲು ಮುಂದಾದ ಬಚ್ಚನ್ ಕುಟುಂಬ..!
ಹಲವು ಖ್ಯಾತನಾಮ ಚಲನಚಿತ್ರ ತಾರೆಯರ ಮಾಲೀಕತ್ವ ಹೊಂದಿರುವ ವರ್ಣರಂಜಿತ ಐಪಿಎಲ್ ಕ್ರಿಕೆಟ್ ಲೀಗ್ ಶೀಘ್ರವೇ ಇನ್ನಷ್ಟು ರೋಚಕಗೊಳ್ಳುವ ಸಾಧ್ಯತೆ ಇದೆ. ಕಾರಣ, ಐಪಿಎಲ್ ತಂಡದಲ್ಲಿ ಪಾಲು ಖರೀದಿಗೆ ಬಾಲಿವುಡ್‌ನ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಕುಟುಂಬ ಅತೀವ ಆಸಕ್ತಿ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

IPL ಆರಂಭಕ್ಕೂ ಮುನ್ನ RCB ಪಡೆಗೆ ಮುಖಭಂಗ..!
ಬಚ್ಚನ್ ಕುಟುಂಬ ಈಗಾಗಲೇ ಐಎಸ್‌ಎಲ್‌ನಲ್ಲಿ ಚೆನ್ನೈ ಎಫ್‌ಸಿ, ಪ್ರೊ ಕಬಡ್ಡಿಯಲ್ಲಿ ಜೈಪುರ ತಂಡಗಳ ಮಾಲೀಕತ್ವ ಹೊಂದಿದೆ. ಅಭಿಷೇಕ್ ಅವರು ಈಗಾಗಲೇ ಸಿಎಸ್‌ಕೆ, ರಾಜಸ್ಥಾನ ಫ್ರಾಂಚೈಸಿಯೊಂದಿಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ‘ರಾಜಸ್ಥಾನ ಸಹ ಮಾಲಿಕ ಮನೋಜ್ ಬದಲೆರನ್ನು ಅಭಿಷೇಕ್ ಲಂಡನ್‌ನಲ್ಲಿ ಈ ಹಿಂದೆ ಭೇಟಿಯಾಗಿದ್ದರು’ ಎಂದು ಎಬಿಕಾರ್ಪ್ ಸಿಇಒ ರಮೇಶ್ ಪುಲಪಾಕ ಹೇಳಿದ್ದಾರೆ.

ಭಾರತದಲ್ಲೇ ನಡೆಯಲಿದೆ IPL: ನಿಗದಿಗಿಂತ ಮೊದಲೇ IPL ಕಿಕ್ ಸ್ಟಾರ್ಟ್
ರಾಜಸ್ಥಾನ್ ಇನ್ನೂ ಲಲಿತ್ ಮೋದಿ ಕುಟುಂಬದ ಹಿಡಿತದಲ್ಲೇ ಇದೆ. ಆದರೆ ತಂಡದಲ್ಲಿನ ಇತರೆ ಪಾಲುದಾರರು, ಪಾಲು ಮಾರಾಟಕ್ಕೆ ಆಸಕ್ತಿ ಹೊಂದಿದ್ದಾರೆ. ಈ ಪಾಲು ಖರೀದಿಗೆ ಬಚ್ಚನ್ ಕುಟುಂಬ ಆಸಕ್ತಿ ಹೊಂದಿದೆ ಎನ್ನಲಾಗಿದೆ. ಈ ಹಿಂದೆ ರಾಯಲ್ಸ್‌ಗೆ ಶಿಲ್ಪಾ ಶೆಟ್ಟಿ ಮಾಲಕಿಯಾಗಿದ್ದರು. ಈಗ ಮತ್ತೊಬ್ಬ ಕನ್ನಡತಿ ಬಚ್ಚನ್ ಸೊಸೆ ಐಶ್ವರ್ಯಾ ಮಾಲಕಿಯಾಗಲಿದ್ದರೆ.  ರಾಜಸ್ಥಾನ ರಾಯಲ್ಸ್ 2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಚಾಂಪಿಯಯನ್ ಪಟ್ಟ ಅಲಂಕರಿಸಿದರೆ, ಎಂ.ಎಸ್ ಧೋನಿ 2010, 2011 ಹಾಗೂ 2018ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮಹಿಳಾ ವಿಶ್ವಕಪ್ ಟೂರ್ನಿ ಫೆಬ್ರವರಿ 21 ರಿಂದ ಮಾರ್ಚ್ 8 ವರೆಗೆ ನಡೆಯಲಿದೆ. ಭಾರತ ಮಹಿಳಾ ತಂಡ ಗ್ರೂಪ್ ಎನಲ್ಲಿದೆ. ಈ ಗುಂಪಿನಲ್ಲಿ ಆಸ್ಟ್ರೇಲಿಯಾ,ನ್ಯೂಜಿಲೆಂಡ್, ಶ್ರೀಲಂಕಾ ಹಾಗೂ ಒಂದು ಅರ್ಹತೆ ಪಡೆಯುತ ತಂಡ ಇರಲಿದೆ.

ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ.!

ಆಸೀಸ್ ನಾಡಿನಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಇಂದು ಮತ್ತೊಂದು ಮಹತ್ವದ ಗರಿ ಸೇರ್ಪಡೆಗೊಂಡಿದೆ.

ಐಸಿಸಿ ಪ್ರಕಟಿಸಿದ ವರ್ಷದ ಪ್ರಶಸ್ತಿ ವಿಭಾಗದಲ್ಲಿ ವಿರಾಟ್ ವರ್ಷದ ಉತ್ತಮ ಕ್ರಿಕೆಟಿಗ, ಟೆಸ್ಟ್, ಏಕದಿನ ಹಾಗೂ ಉತ್ತಮ ಆಟಗಾರನೆಂಬ ಗರಿಯನ್ನು ಟೀಂ ಇಂಡಿಯಾ ನಾಯಕ ಕೊಹ್ಲಿ ತಮ್ಮ ಮುಡಿಗೇರಿಸಿಕೊಂಡಿದ್ದೆ ಅಲ್ಲದೆ ಸರ್‍ಗ್ರಾರ್‍ಫೀಲ್ಡ್ ಸೋಬರ್ಸ್ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಉತ್ತಮ ನಾಯಕನಾಗಿ ಗುರುತಿಸಿ ಕೊಂಡಿರುವ ಕೊಹ್ಲಿ ಐಸಿಸಿ ಪ್ರಕಟಿಸಿರುವ ಟೆಸ್ಟ್ ಹಾಗೂ ಏಕದಿನ ತಂಡಗಳಲ್ಲಿ ನಾಯಕನ ಸ್ಥಾನ ಪಡೆಯುವ ಮೂಲಕವೂ ಗಮನ ಸೆಳೆದಿದ್ದಾರೆ.

2018ರಲ್ಲಿ 13 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 5 ಶತಕ ಒಳಗೊಂಡಂತೆ 1,322 ರನ್‍ಗಳನ್ನು ಗಳಿಸಿದ್ದರೆ, 14 ಏಕದಿನ ಪಂದ್ಯಗಳಿಂದ 1202 ರನ್‍ಗಳನ್ನು ಬಾರಿಸಿದ್ದಾರೆ, ಇದರಲ್ಲಿ 6 ಶತಕಗಳು ಸೇರಿವೆ. 10 ಚುಟುಕು ಪಂದ್ಯಗಳಲ್ಲಿ ಕೊಹ್ಲಿ 211 ರನ್‍ಗಳನ್ನು ಗಳಿಸಿದ್ದಾರೆ.

ಐಸಿಸಿ ಪ್ರಕಟಿಸಿರುವ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ವಿರಾಟ್‍ಕೊಹ್ಲಿಯೊಂದಿಗೆ ಯುವ ವಿಕೆಟ್ ಕೀಪರ್ ರಿಷಭ್‍ಪಂತ್, ವೇಗಿ ಜಸ್‍ಪ್ರೀತ್ ಬೂಮ್ರಾ ಸ್ಥಾನಪಡೆದರೆ, ಏಕದಿನ ತಂಡದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್‍ಶರ್ಮಾ, ಸ್ಪಿನ್ನರ್ ಕುಲ್‍ದೀಪ್ ಯಾದವ್, ಬೂಮ್ರಾ ಅವರು ವಿರಾಟ್‍ಕೊಹ್ಲಿಯೊಂದಿಗೆ ಸ್ಥಾನ ಪಡೆದಿದ್ದಾರೆ.

ವಿರಾಟ್ ನಂಬರ್ 1:  2008ರಲ್ಲಿ ನಡೆದ ಅಂಡರ್ 19 ವಿಭಾಗದಲ್ಲಿ ಭಾರತಕ್ಕೆ ವಿಶ್ವಕಪ್ ಮುಕುಟ ತಂದುಕೊಟ್ಟ ವಿರಾಟ್ ಕೊಹ್ಲಿ ಈ ವರ್ಷ ಪ್ರಕಟಿಸಿದ ಏಕದಿನ ಹಾಗೂ ಟೆಸ್ಟ್‍ನ ರ್ಯಾಂಕಿಂಗ್‍ನಲ್ಲಿ ನಂಬರ್ 1 ಬ್ಯಾಟ್ಸ್‍ಮನ್ ಆಗಿ ಹೊರಹೊಮ್ಮಿದ್ದಾರೆ.

2018ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ನಡೆದ ಪಂದ್ಯಗಳ ಆಧಾರದ ಮೇಲೆ ಈ ಪ್ರಶಸ್ತಿಯನ್ನು ಪ್ರಕಟಿಸಿದ್ದು ವಿರಾಟ್ ಕೊಹ್ಲಿಯು 14 ಪಂದ್ಯಗಳಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದು 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ನಾಲ್ಕರಲ್ಲಿ ಸೋಲು ಹಾಗೂ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ.

ಕೊಹ್ಲಿ ಇದಕ್ಕೂ ಮುಂಚೆ 2012 ರಲ್ಲಿ ಐಸಿಸಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿ ಸರ್ ಗ್ರಾರ್‍ಫೀಲ್ಡ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರಾದರೂ ಆ ವರ್ಷ ವರ್ಷದ ಟೆಸ್ಟ್ ಆಟಗಾರನಾಗಿ ಮಾತ್ರ ಗುರುತಿಸಿಕೊಂಡಿದ್ದರು.

ದಕ್ಷಿಣ ಆಫ್ರಿಕಾದ ವೇಗಿ ಕಗಾಸೋ ರಬಡಾಗೆ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೆ ಭಾಜನರಾದರೆ, ಆಫ್ಗಾನಿಸ್ಥಾನದ ರಶೀದ್‍ಖಾನ್ ಐಸಿಸಿ ಏಕದಿನ ಪ್ರಶಸ್ತಿಯಲ್ಲಿ ರನ್ನರ್‍ಅಪ್‍ಗೆ ತೃಪ್ತಿಪಟ್ಟುಕೊಂಡರು.