ದೇವರಿರೋದಕ್ಕೆ ಸಿಕ್ಕಿದೆ ಬಲವಾದ ಸಾಕ್ಷಿ! ಸಿಸಿ ಕ್ಯಾಮರಾದಲ್ಲೇ ಸೆರೆಯಾಯ್ತು ಬೆಚ್ಚಿಬೀಳಿಸೋ ಘಟನೆ!

ದೇವರು ಇದ್ದಾನೆ ಅನ್ನೋದಕ್ಕೆ ಪ್ರತ್ಯಕ್ಷವಾಗಿ ಸಾಕ್ಷಿ ಸಿಗದೇ ಹೋದ್ರು ಪರೋಕ್ಷವಾಗಿ ಸಾಕಷ್ಟು ಸಾಕ್ಷಿಗಳು ನಮಗೆ ಸಿಕ್ತಾನೆ ಇರ್ತಾವೆ. ಅಂತದ್ದೇ ಘಟನೆಯೊಂದು ಈಗ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.

ಏನದು ಯಾವ ರೀತಿಯಲ್ಲಿ ಆ ಮಗು ಬಚವಾಯ್ತು? ನೋಡಿ ಈ ವೀಡಿಯೋ

ಮತ್ತೆ ರಾಹುಲ್ ಗಾಂಧಿಗೆ ಬಾರಿ ಮುಖಂಭಂಗ!

ನವದೆಹಲಿ : ರಫೆಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಆರೋಪ ಹೊತ್ತಿದ್ದ ರಾಹುಲ್ ಗಾಂಧಿ, ತಮ್ಮ ಹೇಳಿಕೆಗೆ ಸುಪ್ರೀಂಕೋರ್ಟ್ ನಲ್ಲಿ ಕ್ಷಮೆಯಾಚಿಸಿದ್ದಾರೆ.

ಚೌಕಿದಾರ್ ಚೋರ್ ಹೇ ಘೋಷಣೆಗೆ ಸುಪ್ರೀಂಕೋರ್ಟ್ ನ್ನು ತಳಕು ಹಾಕಿದ್ದಕ್ಕೆ ತಪ್ಪನ್ನು ಒಪ್ಪಿಕೊಳ್ಳುವಂತೆ ಸುಪ್ರೀಂಕೋರ್ಟ್ ರಾಹುಲ್ ಗಾಂಧಿ ಅವರಿಗೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಕೋರಿದ್ದು, ಈ ಕುರಿತು ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರಿಗೆ ಹೊಸ ಅಫಿಡವಿಟ್ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಿರುವ ಸುಪ್ರೀಂಕೋರ್ಟ್ ವಿಚಾರಣೆಯನ್ನು ಮೇ.6 ಕ್ಕೆ ಮುಂದೂಡಿದೆ.

ಮೋದಿ ವಿರುದ್ಧ ಸ್ಪರ್ಧಿಸಲು ಹೊರಟ BSF ಯೋಧನ ಮುಖವಾಡ ಕಳಚಿಬಿತ್ತು! ಅಯೋಗ್ಯನೆಂದು ಸೇನೆ ಆತನನ್ನು ಕಿತ್ತೆಸಿದ್ದೇಕೆ ಗೊತ್ತೆ?

ಬಿಎಸ್‌ಎಫ್ ಯೋಧರಿಗೆ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದ ಬಿಎಸ್‌ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ನನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಯೋಧ ತೇಜ್ ಬಹದ್ದೂರ್ ಯಾದವ್ ಅನ್ನು ‘ಅಶಿಸ್ತಿನ’ ಕಾರಣ ನೀಡಿ ಸೇವೆಯಿಂದ ವಜಾಗೊಳಿಸಲಾಗಿತ್ತೆಂಬ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದೆ.

ಬಿಎಸ್‌ಎಫ್ ಕಾಯ್ದೆ ಮತ್ತು ನಿಯಮಗಳ ಅನ್ವಯ ಅವನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ.

ಬಿಎಸ್‌ಎಫ್ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ ತೇಜ್ ಬಹದ್ದೂರ್ ಯಾದವ್ ಫೇಸ್‌ಬುಕ್‌ನಲ್ಲಿ ಹಾಕಿದ್ದ ವಿಡಿಯೊ ವೈರಲ್ ಆಗಿತ್ತು. ಈ ಬಗ್ಗೆ ಪ್ರಧಾನಿ ಕಾರ್ಯಾಲಯವು ಕೇಂದ್ರ ಗೃಹ ಸಚಿವಾಲಯ ಹಾಗೂ ಬಿಎಸ್‌ಎಫ್ ಕಡೆನಿಂದ ವರದಿ ಕೇಳಿತ್ತು. ವಿಡಿಯೊ ವೈರಲ್ ಆಗುತ್ತಿದ್ದಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಯೋಧರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಕ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು.

ಈತ ಒಬ್ಬ ಅಯೋಗ್ಯ ಎಂದು ಹೇಳಲು ಇಲ್ಲಿದೆ ಸಾಕ್ಷಿ.

ಬಿಎಸ್​ಎಫ್​ ಯೋಧರ ಸ್ಥಿತಿಗತಿ ಅಧ್ಯಯನಕ್ಕೆ ನಡೆಸಿದ್ದ ಅಧಿಕಾರಿಗಳಿಗೆ ಅಂದು ಶಾಕ್ ಒಂದು ಕಾದಿತ್ತು. ತೇಜ್ ಬಹದ್ದೂರ್ ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ. ಅನುಮತಿ ಪಡೆಯದೆ ಗೈರು ಹಾಜರಾಗುತ್ತಿದ್ದ. ಅತಿಯಾದ ಮಧ್ಯಪಾನ ಮಾಡುವುದು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಇದನ್ನು ಪ್ರಶ್ನಿಸಿದ ಅಧಿಕಾರಿಗಳ ವಿರುದ್ಧ ಷ್ಯಡ್ಯಂತ್ರ ರೂಪಿಸಲು ಕಳಪೆ ಆಹಾರ ಎಂದು ವೀಡಿಯೋ ಮಾಡಿದ್ದ ಎಂದು ಬಯಲಾಗಿದೆ.

ಫಲಿತಾಂಶಕ್ಕು ಮುನ್ನವೇ ಕಾಂಗ್ರೆಸ್ ಬಿಚ್ಚಿಟ್ಟಿತು ಸ್ಫೋಟಕ ಮಾಹಿತಿ! ಏನದು?

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಲಿಂಗಾಯತ ಸಮುದಾಯ ಮತ್ತು ಜೆಡಿಎಸ್‍ನ ಕಾರ್ಯಕರ್ತರು ಕೈಕೊಟ್ಟಿದ್ದರಿಂದಾಗಿ 8 ರಿಂದ 10 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಚಿವರು ಹೈಕಮಾಂಡ್‍ಗೆ ವರದಿ ನೀಡಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಮಿತ್ರಕೂಟಕ್ಕೆ ಕನಿಷ್ಠ 20 ಸ್ಥಾನಗಳನ್ನು ಗುರಿ ನಿಗದಿಪಡಿಸಲಾಗಿತ್ತು.

ಅದರಂತೆಯೇ ಸೀಟು ಹಂಚಿಕೆಯಲ್ಲಿ ಸಾಕಷ್ಟು ಎಡವಟ್ಟುಗಳಾದವು. ಕರಾವಳಿ ಭಾಗದಲ್ಲಿ ಜೆಡಿಎಸ್‍ಗೆ ಕೆಲವು ಸೀಟುಗಳನ್ನು ಬಿಟ್ಟುಕೊಟ್ಟಿದ್ದು, ಕಾಂಗ್ರೆಸ್‍ಗೆ ನಷ್ಟ ಉಂಟಾಯಿತು. ಮಿತ್ರ ಕೂಟ ಸುಮಾರು 20 ರಿಂದ 22 ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಗುರಿ ಹೊಂದಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಗೆಲುವಿನ ಪ್ರಮಾಣ ಕನಿಷ್ಠ 16 ಕ್ಷೇತ್ರಗಳಿಗೆ ಸೀಮಿತಗೊಳ್ಳುವ ಮಾತುಗಳು ಕೇಳಿ ಬರುತ್ತಿವೆ.

ಶ್ರೀಲಂಕಾ ಸರ್ಕಾರದ ಧಿಡೀರ್ ನಿರ್ಧಾರಕ್ಕೆ ಬೆಚ್ಚಿಬಿದ್ದ ಮುಸ್ಲಿಮರು! ತುರ್ತು ಪರಿಸ್ಥಿತಿ ಘೋಷಣೆ?

ಕೊಲಂಬೋ : ಈಸ್ಟರ್‌ ಭಾನುವಾರದ ವೇಳೆ ನಡೆದ ದಾಳಿಗಳಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯರು ಭಾಗಿಯಾಗಿರುವ ಬಗ್ಗೆ ವಿಚಾರಣೆಯಿಂದ ತಿಳಿದುಬಂದಿರುವ ಹಿನ್ನೆಲೆಯಲ್ಲಿ ಬುರ್ಖಾ ನಿಷೇಧಿಸುವ ಬಗ್ಗೆ ಶ್ರೀಲಂಕಾ ಸರ್ಕಾರ ಚಿಂತನೆ ನಡೆಸಿತ್ತು. ಈಗ ಇಂದಿನಿಂದ ಬುರ್ಖಾ ನಿಷೇಧಗೊಳಿಸಿದೆ.

ಪ್ರಕರಣದಲ್ಲಿ ಭಾಗಿಯಾದ ಶಂಕಿತರನ್ನು ವಿಚಾರಣೆಗೆ ಗುರಿಪಡಿಸಿದ ವೇಳೆ, ಬುರ್ಖಾ ಧರಿಸಿದ ಮಹಿಳೆಯರು ದಾಳಿಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಅಲ್ಲದೇ ಅನೇಕ ಉಗ್ರರು ಬುರ್ಖಾ ಧರಿಸಿ ಪರಾರಿಯಾಗಿದ್ದಾರೆ. ಹೀಗಾಗಿ ಮಸೀದಿಗಳ ಮೌಲ್ವಿಗಳ ಜೊತೆ ಚರ್ಚಿಸಿ ಬುರ್ಖಾ ನಿಷೇಧ ಜಾರಿಗೆ ತರುವ ನಿಟ್ಟಿನಿಂದ ಸಚಿವ ಸಂಪುಟದ ಸದಸ್ಯರು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ಉಗ್ರರು ತಮ್ಮ ಕೃತ್ಯಗಳಿಗೆ ಮಹಿಳೆಯರ ನೆರವು ಪಡೆಯುವ ನಿಟ್ಟಿನಲ್ಲಿ ಅವರಿಗೆ ಬುರ್ಖಾ ಧರಿಸಿ ಕರೆತರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಈಗಾಗಲೇ ಚಾದ್‌, ಕ್ಯಾಮರೂನ್‌, ಗಬಾನ್‌, ಮೊರಾಕ್ಕೋ, ಆಸ್ಟ್ರೀಯಾ, ಬಲ್ಗೇರಿಯಾ, ಡೆನ್ಮಾರ್ಕ್, ಫ್ರಾನ್ಸ್‌, ಬೆಲ್ಜಿಯಂ ಸೇರಿದಂತೆ ಹಲವು ದೇಶಗಳಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಖಾ ಧರಿಸುವುದಕ್ಕೆ ಅಲ್ಲಿನ ಸರ್ಕಾರ ನಿಷೇಧ ಹೇರಿದ್ದು ಈ ಪಟ್ಟಿಗೆ ಶ್ರೀಲಂಕಾ ಸೇರಿಕೊಂಡಿದೆ.

ಈ ಏಳು ರಾಶಿಯಲ್ಲಿ ನಿಮ್ಮ ರಾಶಿಯೂ ಇದ್ರೆ ನಿಮಗೆ ಕಾದಿದೆ ಗುಡ್ ನ್ಯೂಸ್!

ಜನ್ಮ ದಿನ ಎಂದರೆ ಎಲ್ಲರಿಗೂ ಅದೇನೋ ಸಡಗರ ಸಂಭ್ರಮ. ಪ್ರೀತಿ ಪಾತ್ರರಿಂದ ಶುಭ ಹಾರೈಕೆ, ಉಡುಗೊರೆಯನ್ನು ಪಡೆಯುವುದು, ಸಿಹಿ ತಿಂಡಿಯ ಊಟ, ಮನೆಯಲ್ಲಿ ಸಡಗರದ ಸಂಭ್ರಮ ಎಲ್ಲವೂ ಸಂತೋಷವನ್ನು ನೀಡುತ್ತದೆ. ಪ್ರಪಂಚಕ್ಕೆ ಕಾಲಿಟ್ಟ ಆ ದಿನ ಯಾವುದು? ಎನ್ನುವುದರ ಆಧಾರದ ಮೇಲೆಯೇ ನಮ್ಮ ಭವಿಷ್ಯ ನಿರ್ಧಾರಗೊಂಡಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ವಾರದ ಏಳು ದಿನಗಳನ್ನು ಒಂದೊಂದು ದೇವರಿಗೆ ಮೀಸಲಾಗಿ ಪೂಜಿಸುತ್ತೇವೆ. ಹಾಗೆಯೇ ಪ್ರತಿಯೊಂದು ದಿನಕ್ಕೂ ಅದರದ್ದೇ ಆದ ವಿಶೇಷತೆಗಳಿರುವುದು ವಿಶೇಷ.

ಈ ಏಳು ರಾಶಿಯಲ್ಲಿ ನಿಮ್ಮ ರಾಶಿಯೂ ಇದ್ರೆ ನಿಮಗೆ ಕಾದಿದೆ ಗುಡ್ ನ್ಯೂಸ್!

ವೀಡಿಯೋ ನೋಡಿ : ದೇಶದ ವಿಷಯಕ್ಕೆ ಬಂದ್ರೆ ನಿಮ್ಮ ಮನೆಗೆ ನುಗ್ಗಿ ಹೊಡೆಯುತ್ತೇವೆ, ಮೋದಿ ಘರ್ಜನೆಗೆ ಜನ ಫುಲ್ ಫಿದಾ!

ಪ್ರಧಾನಿ ಮೋದಿ ಇತ್ತೀಚಿಗೆ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ವೀಡಿಯೋವೊಂದಕ್ಕೆ ಬಾರಿ ಬೇಡಿಕೆ ಬರುತ್ತಿದೆ.

ಪುಲ್ವಾಮ ದಾಳಿಗೆಯನ್ನು ಉಲ್ಲಂಘಿಸಿದರೆ ಅವರು, ದೇಶದ ವಿಷಯಕ್ಕೆ ಯಾರಾದರು ಬಂದರೆ ಅವರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಹೇಳುತ್ತಿದ್ದಂತಯೇ ಸೇರಿದ ಲಕ್ಷಾಂತರ ಜನ ಒಂದೇ ಏರು ಧ್ವನಿಯಲ್ಲಿ ‘ಮೋದಿ.. ಮೋದಿ.. ಮೋದಿ’ ಎಂದು ಘೋಷಣೆ ಹಾಕತೊಡಗಿದ್ದಾರೆ.

ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸ್ಫೋಟಕ ಮಾಹಿತಿ ಬಹಿರಂಗ : RSS ಸರ್ವೆ ಕಂಡು ಬೆಚ್ಚಿಬಿದ್ದ ಮೈತ್ರಿಕೂಟ!

ದೇಶದಲ್ಲಿ ಚುನಾವಣಾ ಕಾವು ದಿನದಿಂದ ಹೆಚ್ಚಾಗುತ್ತಿದೆ. ಈ ಬಾರಿ ಕೇಂದ್ರದ ಅಧಿಕಾರದ ಗದ್ದುಗೆಯನ್ನು ಯಾರು ಹಿಡಿಯಲಿದ್ದಾರೆ ಎಂಬ ಕೌತುಕ ಜನರಲ್ಲಿ ಮನೆ ಮಾಡಿದೆ. ಜನರ ಕುತೂಹಲವನ್ನು ನಿವಾರಿಸುವ ಸಲುವಾಗಿ ಹಲವಾರು ಖಾಸಗೀ ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದೆ. ಇತ್ತೀಚಿನ ಸಮೀಕ್ಷಾ ವರದಿಯ ಆಧಾರದ ಮೇಲೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನು ಏರಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಬಿಜೆಪಿ ಮಾತೃ ಸಂಸ್ಥೆ ಎಂದು ಕರೆಸಿಕೊಳ್ಳುವ ಆರ್.ಎಸ್.ಎಸ್ ಎಂದಿನಂತೆ ಸಮೀಕ್ಷೆಯೊಂದನ್ನು ನಡೆಸಿದ್ದು ಅದರ ಮಾಹಿತಿಗಳು ಈ ರೀತಿ ಇವೆ.

ಕಳೆದ ಒಂದು ತಿಂಗಳಿಂದ ನಡೆದ ಈ ಆಂತರಿಕ ಸಮೀಕ್ಷೆಯಲ್ಲಿ ನರೇಂದ್ರ ಮೋದಿರವರ ಅಲೆ ಜೋರಾಗಿದ್ದು ಕರ್ನಾಟಕದಲ್ಲಿ ಇಂದಿನ ಸ್ಥಿತಿಯನ್ನು ನೋಡಿದರೆ ಕನಿಷ್ಠ ೧೯ ರಿಂದ ೨೨ ಸೀಟುಗಳು ಗೆಲ್ಲುವ ಸಾಧ್ಯತೆಗಳಿವೆ. ಕೆಲವೊಂದು ಕ್ಷೇತ್ರಗಳಲ್ಲಿ ಬಾರಿ ಪೈಪೋಟಿ ಎದುರಾಗಲಿದೆ ಎಂಬ ಅಂಶ ಹೊರಬಿದ್ದಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ಅಲೆಗೆ ದೋಸ್ತಿಗಳು ಕೊಚ್ಚಿಹೋಗಲಿದ್ದಾರೆ ಎಂಬ ಅಂಶವು ಸಹ ಹೊರಬಿದ್ದಿದೆ.