4ನೇ ತರಗತಿಯಲ್ಲೇ ತಾನು ಬರೆದ ಪೈಂಟಿಂಗ್ ಮಾರಿ ಬಂದ ₹1,220 ಹಣವನ್ನು ತೇಜಸ್ವಿ ಸೂರ್ಯ ಏನು ಮಾಡಿದ್ದರು ಗೊತ್ತೆ?

ಈ ದೇಶದಲ್ಲಿ ನಮ್ಮ ಕಣ್ಣಿಗೆ ಕಾಣೋ ದೇವರು ಅಂದ್ರೆ ಅದು ಸೈನಿಕರು. ಅಂಥ ಕಣ್ಣಿಗೆ ಕಾಣೋ ದೇವರಿಗೆ ತಾನು ನಾಲ್ಕನೇ ತರಗತಿಯಲ್ಲಿ ಇರುವಾಗಲೇ ತಾನು ಬರೆದ ಪೈಂಟಿಂಗ್ಸ್ ಗಳನ್ನು ಮಾರಿ ಅದರಿಂದ ಬಂದ ಒಂದು ಸಣ್ಣ ಪ್ರಮಾಣದ 1,220 ರೂ. ಗಳನ್ನು ಕಾರ್ಗಿಲ್ ಯುದ್ಧಕ್ಕಾಗಿ ಹುತಾತ್ಮರಾದವರಿಗೆ ನೀಡಿದ್ದು ಬೇರಾರೂ ಅಲ್ಲ. ಅವರು ನಮ್ಮ ಅತೀ ಕಿರಿಯ ಸಂಸದ ತೇಜಸ್ವಿ ಸೂರ್ಯ.

ಹುಟ್ಟಿನಿಂದ ದೇಶಭಕ್ತನೆನ್ನಲು ಇದಕ್ಕಿಂತ ಉದಾಹರಣೆಗೆ ಬೇಕೇ?

ಹಿಂದೂ ಹೆಸರಲ್ಲಿ ಯುವತಿಯನ್ನು ಮದುವೆಯಾದ ಮುಸ್ಲಿಂ ಯುವಕ ಕೊನೆಗೆ ಮಾಡಿದ್ದೇನು ಗೊತ್ತೆ? ಬಯಲಾಯಿತು ಲವ್ ಜಿಹಾದ್ ನ ಕರಾಳ ಮುಖ!

ಜೈಪುರ: ರಾಜಸ್ಥಾನದ ಸಿಕರ್​ ಎಂಬಲ್ಲಿ ವಿವಾಹ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಮ್ರಾನ್​ ಖಾನ್​ ಹೆಸರಿನ ಮುಸ್ಲಿಂ ವ್ಯಕ್ತಿಯೊಬ್ಬ, ಕಬೀರ್​ ಶರ್ಮಾ ಹೆಸರಿನಲ್ಲಿ ಹಿಂದು ಯುವತಿಯನ್ನು ಮದುವೆಯಾಗಿದ್ದಾನೆ. ಆರೋಪಿ ಇಮ್ರಾನ್​ ಖಾನ್​(30) ಭಾರಿ ಸಂಚು ರೂಪಿಸಿಯೇ ಮದುವೆಯಾಗಿದ್ದಾನೆ. ಇದಕ್ಕಾಗಿ ಆತ ನಕಲಿ ಪಾಲಕರು ಹಾಗೂ ಸಂಬಂಧಿಕರನ್ನು ಸೃಷ್ಟಿ ಮಾಡಿ ಯುವತಿಯ ಪಾಲಕರನ್ನು ನಂಬಿಸಿ ವಿವಾಹ ಮಾಡಿಕೊಂಡಿದ್ದಾನೆ ಎಂಬ ಆರೋಪ ವ್ಯಕ್ತವಾಗಿದೆ.

ಮದುವೆಯಾದ ಮೂರು ತಿಂಗಳವರೆಗೂ ತನ್ನ ಗುಟ್ಟು ಯುವತಿಯ ಮನೆಯವರಿಗೆ ಗೊತ್ತಾಗದಂತೆ ಹಾಗೂ ಆತನ ಮೇಲೆ ಭಾರಿ ನಂಬಿಕೆ ಬರುವಂತೆ ನೋಡಿಕೊಂಡಿದ್ದ. ಮದುವೆಯನ್ನು ಹಿಂದು ಸಂಪ್ರದಾಯದಂತೆ ಸುಮಾರು 11 ಲಕ್ಷ ಖರ್ಚು ಮಾಡಿ ವಧುವಿನ ಕಡೆಯವರು ಮಾಡಿಕೊಟ್ಟಿದ್ದರು. ಸತ್ಯ ಒಂದಲ್ಲ ಒಂದು ದಿನ ಹೊರಬರಲೇಬೇಕು ಎಂಬ ಮಾತಿನಂತೆ ಆರೋಪಿ ಹಿಂದು ಅಲ್ಲ. ಆತ ಮುಸ್ಲಿಂ ಎಂಬುದು ಕೊನೆಗೂ ವಧುವಿನ ಪಾಲಕರಿಗೆ ಗೊತ್ತಾಗಿದೆ. ಅಲ್ಲದೆ, ಆತನಿಗೆ ಮೊದಲೇ ಮದುವೆಯಾಗಿ ಮೂರು ಮಕ್ಕಳಿದ್ದರು ಎಂಬ ಸತ್ಯವೂ ಬಯಲಾಗಿದೆ. ಆದರೆ, ಸತ್ಯ ಗೊತ್ತಾದ ಮೇಲೆಯೂ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಇಮ್ರಾನ್​ ಖಾನ್​ ಅಲಿಯಾಸ್​ ಕಬೀರ್​ ಶರ್ಮಾ ವಧುವಿನೊಂದಿಗೆ ಪರಾರಿಯಾಗಿದ್ದಾನೆ. ಆರೋಪಿ ಹಾಗೂ ತನ್ನ ಮಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಗದಿದ್ದಾಗ ಪಾಲಕರು ಪೊಲೀಸ್​ ಮೆಟ್ಟಿಲೇರಿ ದೂರು ದಾಖಲಿಸಿದ್ದು, ಆರೋಪಿ 2,50,000 ಮೌಲ್ಯದ ನಗದು ಹಾಗೂ ಆಭರಣವನ್ನು ತೆಗೆದುಕೊಂಡು ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಯಾರಿಗೆ ಯಾವ ಖಾತೆ ಸಿಕ್ಕಿದೆ? ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆ ಫೈನಲ್! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಅಮಿತ್ ಶಾ ಅವರಿಗೆ ಗೃಹಖಾತೆ, ನಿರ್ಮಲಾ ಸೀತಾರಾಮನ್ ಅವರಿಗೆ ವಿತ್ತಖಾತೆ ಹಾಗೂ ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆಯ ಹೊಣೆಗಾರಿಕೆ ನೀಡಿದ್ದಾರೆ. ಚಾಣಕ್ಯ ಅಮಿತ್ ಶಾ ಗೆ ಗೃಹ ಖಾತೆ, ಎಸ್‌. ಜೈಶಂಕರ್ ಅವರಿಗೆ ವಿದೇಶಾಂಗ ಖಾತೆ, ನಿತಿನ್ ಗಡ್ಕರಿ ಅವರಿಗೆ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸ್ಮೃತಿ ಇರಾನಿ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪ್ರಹ್ಲಾದ್ ಜೋಷಿ ಟವರಿಗೆ ಸಂಸದೀಯ ವ್ಯವಹಾರ, ಪ್ರಕಾಶ್ ಜಾವಡೇಕರ್ ಅವರಿಗೆ ಮಾಹಿತಿ ತಂತ್ರಜ್ಞಾನ ಖಾತೆ, ಸಂತೋಷ್ ಗಂಗ್ವಾರ್‌- ಕಾರ್ಮಿಕ ಮತ್ತು ಉದ್ಯೋಗ, ಜಿತೇಂದ್ರ ಸಿಂಗ್- ದಾನಿಗಳ ಖಾತೆ ಹಂಚಿಕೆ ಮಾಡಲಾಗಿದೆ. ಡಿ.ವಿ ಸದಾನಂದ ಗೌಡ- ರಾಸಾಯನಿಕ ಮತ್ತು ರಸಗೊಬ್ಬರ, ಸುರೇಶ್‌ ಅಂಗಡಿ- ರೈಲ್ವೇ ಖಾತೆ (ಸಹಾಯಕ ಸಚಿವ) ನೀಡಲಾಗಿದೆ.

ದೇಶದ್ರೋಹಿಗಳಿಗೆ ಕಾದಿದೆ ಇನ್ಮುಂದೆ ಮಾರಿಹಬ್ಬ! ಮತ್ತೆ ಕೇಂದ್ರದಲ್ಲಿ ಗದ್ದುಗೆ ಏರಿದ ಚಾಣಕ್ಯ ಷಾ!

ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಅಮಿತ್ ಶಾ ಅವರಿಗೆ ಗೃಹಖಾತೆ, ನಿರ್ಮಲಾ ಸೀತಾರಾಮನ್ ಅವರಿಗೆ ವಿತ್ತಖಾತೆ ಹಾಗೂ ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆಯ ಹೊಣೆಗಾರಿಕೆ ನೀಡಿದ್ದಾರೆ. ಚಾಣಕ್ಯ ಅಮಿತ್ ಶಾ ಗೆ ಗೃಹ ಖಾತೆ ಸಿಕ್ಕುತ್ತಿದ್ದಂತೇ ದೇಶದ್ರೋಹಿಗಳ ಚಡ್ಡಿ ಒದ್ದೆಯಾಗಿದೆ.

ಎಸ್‌. ಜೈಶಂಕರ್ ಅವರಿಗೆ ವಿದೇಶಾಂಗ ಖಾತೆ, ನಿತಿನ್ ಗಡ್ಕರಿ ಅವರಿಗೆ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸ್ಮೃತಿ ಇರಾನಿ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪ್ರಹ್ಲಾದ್ ಜೋಷಿ ಟವರಿಗೆ ಸಂಸದೀಯ ವ್ಯವಹಾರ, ಪ್ರಕಾಶ್ ಜಾವಡೇಕರ್ ಅವರಿಗೆ ಮಾಹಿತಿ ತಂತ್ರಜ್ಞಾನ ಖಾತೆ, ಸಂತೋಷ್ ಗಂಗ್ವಾರ್‌- ಕಾರ್ಮಿಕ ಮತ್ತು ಉದ್ಯೋಗ, ಜಿತೇಂದ್ರ ಸಿಂಗ್- ದಾನಿಗಳ ಖಾತೆ ಹಂಚಿಕೆ ಮಾಡಲಾಗಿದೆ. ಡಿ.ವಿ ಸದಾನಂದ ಗೌಡ- ರಾಸಾಯನಿಕ ಮತ್ತು ರಸಗೊಬ್ಬರ, ಸುರೇಶ್‌ ಅಂಗಡಿ- ರೈಲ್ವೇ ಖಾತೆ (ಸಹಾಯಕ ಸಚಿವ) ನೀಡಲಾಗಿದೆ.

ಕೇಂದ್ರದಿಂದ ಐತಿಹಾಸಿಕ ನಿರ್ಧಾರ! ಮಧ್ಯಮ ಹಾಗು ಬಡವರಿಗೆ ಮೋದಿಯಿಂದ ಬಿಗ್ ಗಿಫ್ಟ್!

ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡವರಿಗಾಗಿ ಸುಮಾರು 5 ಕೋಟಿಗೂ ಅಧಿಕ ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. 2022ರ ವೇಳೆಗೆ ಬಡವರಿಗಾಗಿ ದೇಶದಲ್ಲಿ ಐದು ಕೋಟಿ ಮನೆಗಳನ್ನು ಕಾಣಬಹುದು ಎಂದು ಪ್ರಧಾನಿ ಮೋದಿ ಘೋಷಿಸಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಮಾತನಾಡಿದ ಅವರು, ಭಾರತವು 75ನೇ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುವ ಸಂದರ್ಭ (2022) ಜನತೆ ಬಯಸುವಂಥ ಭಾರತ ನಿರ್ಮಾಣವಾಗಲಿದೆ ಎಂದರು.

ಈ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಕೆಲಸ ಮಾಡಿ ಐದು ಕೋಟಿ ಮನೆ ನಿರ್ಮಿಸಬೇಕು. ಬಡವರ ಕನಸು ನನಸಾಗುವ ಈ ಯೋಜನೆ ಕಾರ್ಯರೂಪಕ್ಕೆ ಬರಲೇಬೇಕು ಎಂದು ಹೇಳಿದರು. ಸುಮಾರು 2 ಕೋಟಿಗೂ ಅಧಿಕ ಮಂದಿ ನಗರಗಳಲ್ಲಿ ವಾಸಿಸುತ್ತಿದ್ದಾರೆ. 3 ಕೋಟಿ ಮಂದಿ ಗ್ರಾಮಗಳಲ್ಲಿದ್ದು ಸರಿಯಾದ ಸೂರು ಇಲ್ಲದೆ ಕಷ್ಟದಲ್ಲಿದ್ದಾರೆ. ಎಲ್ಲರಿಗೂ ಮನೆ ಒದಗಿಸುವ ಭರವಸೆಯನ್ನು ಈಡೇರಿಸಬೇಕಿದೆ ಎಂದು ಹೇಳಿದರು.

ಪುರಸಭೆ, ನಗರಸಭೆ ಚುನಾವಣೆಯಲ್ಲೂ ಕಾಂಗ್ರೆಸ್ಸನ್ನು ದೂಳಿಪಟ ಮಾಡಿದ ಬಿಜೆಪಿ! ಯಾವ ಯಾವ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಗೊತ್ತೆ?

ಪುರಸಭೆ, ನಗರಸಭೆ ಚುನಾವಣೆಯಲ್ಲೂ ಕಾಂಗ್ರೆಸ್ಸನ್ನು ದೂಳಿಪಟ ಮಾಡಿದ ಬಿಜೆಪಿ! ಯಾವ ಯಾವ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಗೊತ್ತೆ?

ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಸೈಕಲ್ ನಲ್ಲಿ ಬಂದು ಹವಾ ಸೃಷ್ಟಿಸಿದ ಈ ಸಂಸದ ಯಾರು ಗೊತ್ತೆ?

ಸ್ವತಃ ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸೈಕಲ್ ನಲ್ಲಿ ತೆರಳುವುದಾಗಿ ಸಂಸದ ಮನ್ಸುಖ್ ಎಲ್. ಮಂಡವಿಯ ಹೇಳಿದ್ದಾರೆ.

47 ವರ್ಷದ ನಾಯಕ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವರಾಗಿ ಎನ್ ಡಿಎ ಸರಕಾರದಲ್ಲಿ ಕಾರ್ಯ ನಿರ್ವಹಿಸಿದ್ದರು. ಇದೀಗ ಮತ್ತೆ ಸಚಿವರಾಗುವುದು ಖಾತ್ರಿಯಾಗಿದೆ.

ನನಗೆ ಸೈಕಲ್ ಮೂಲಕ ತೆರಳಿ ಪ್ರಚಾರ ಪಡೆದುಕೊಳ್ಳಬೇಕು ಎಂಬುದೂ ಏನೂ ಇಲ್ಲ. ಸೈಕಲ್ ಚಲಾವಣೆ ನನಗೆ ಫ್ಯಾಷನ್ ಅಲ್ಲ ಅದೊಂದು ಪ್ಯಾಷನ್ ಎಂದು ಹೇಳಿದ್ದಾರೆ. ನಿಸರ್ಗ ಸ್ನೇಹಿ ವಾತಾವರಣಕ್ಕೂ ಇದೇ ಪೂರಕ ಎಂದಿದ್ದಾರೆ. ಈ ಸಂಸದರು ರಾಷ್ಟ್ರಪತಿ ಭವನಕ್ಕೆ ಯಾವಾಗಲೂ ಸೈಕಲ್ ನಲ್ಲಿಯೇ ಆಗಮಿಸುತ್ತಾರೆ.

ಕೊನೇಗೂ ನಿಜವಾಗಿಯೇಬಿಟ್ಟಿತು 16 ನೇ ಶತಮಾನದಲ್ಲಿ ನಾಸ್ಟ್ರಡಾಮಸ್ ನುಡಿದ ಜ್ಯೋತಿಷ್ಯ!

ದೀರ್ಘ ಕಾಲದ ಕಾಯುವಿಕೆಗೆ, ಭಾರತವನ್ನು ಆಳಲು ಒಬ್ಬ ಸಮರ್ಥ ಆಡಳಿತಗಾರ ಆಗಮಿಸುತ್ತಾನೆ. ಆತನ ಮುಂದೆ ಇಡೀ ವಿಶ್ವವೇ ತಲೆ ಬಾಗಲಿದೆ. ಮೊದ ಮೊದಲು ಈತನನ್ನು ಅನೇಕರು ವಿರೋಧಿಸುತ್ತಾರೆ. ಆದರೆ ಬರುಬರುತ್ತಾ ಆತನ ಭಕ್ತರಾಗಿಬಿಡುತ್ತಾರೆ. 2014ರಿಂದ ತೊಡಗಿ 2026 ರ ತನಕ ಹಿಂದುತ್ವದ ಪ್ರತಿನಿಧಿ ಭಾರತವನ್ನು ಮುನ್ನಡೆಸುತ್ತಾನೆ, ಪ್ರಾರಂಭದ ಹಂತದಲ್ಲಿ ಆತನ್ನು ಅನೇಕರು ವಿರೋಧಿಸಿದರೂ ನಂತರ ಆತನನ್ನು ಮನಸ್ಸಿನಿಂದ ಗೌರವಿಸಲು , ಪ್ರೀತಿಸಲು ಪ್ರಾರಂಭಿಸುತ್ತಾರೆ. ಅದೇ ವ್ಯಕ್ತಿ ದೇಶದ ಅಭಿವೃದ್ಧಿಯ ವಿಜಯದ ಪತಾಕೆಯನ್ನೇ ಹಾರಿಸಲಿದ್ದಾರೆ. ಈತನ ಆಡಳಿತದ ಅವಧಿಯಲ್ಲಿ ಭಾರತವು ವಿಶ್ವಗುರುವಾಗಿ ನಿರ್ಮಾಣವಾಗುವುದು ಮಾತ್ರವಲ್ಲದೇ, ಅನೇಕ ರಾಷ್ಟ್ರಗಳೂ ಭಾರತದ ಆಶ್ರಯವನ್ನು ಪಡೆಯಲಿವೆ” ಇದು ನಾಸ್ಟ್ರಡೋಮಸ್ ಭವಿಷ್ಯ ನುಡಿದು ಪುಸ್ತಕದಲ್ಲಿ ಉಲ್ಲೇಖಿಸಿದ್ದು.

ಸ್ವಂತ ಮಗಳೇ ತನ್ನ ತಂದೆ ಎದೆಹಾಲು ಉಣಿಸಿದ್ದು ಯಾಕೆ ಗೊತ್ತೆ? ಮೈ ಜುಮ್ ಎನಿಸಿವ ಘಟನೆ!

ಒಂದು ಹೆಣ್ಣು ಅಂದ್ರೆ ಪರಿಪೂರ್ಣ ಅರ್ಥ ತಿಳಿಸಿವು ಕಥೆ ಓದಿ ಮೈ ಜುಮ್ಮ್ ಎನಿಸುವ ತಂದೆ ಮತ್ತು ಮಗಳ ನೈಜ ಪ್ರೇಮ ಘಟನೆ.

ಈ ಚಿತ್ರ ನೋಡಿ ನಿಮ್ಮ ಮನಸಲ್ಲಿ ಕೆಲವುಭಾವನೆಗಳು ಹುಟ್ಟಿರಬಹುಸು ಆದರೆ ಇ ಪೊಸ್ಟನು ಪೂರ್ತಿಯಾಗಿ ಓದಿ ನಿಮ್ಮನ್ನೇ ನಿಬ್ಬೆರಗಾಗಿಸುವ ಘಟನೆ.
ಇದು ಯೂರೋಪಿನ ಒಬ್ಬ ಕಲೆಗಾರ ಬಿಡಿಸಿರುವ ಚಿತ್ರ, ಇದು ಅಲ್ಲಿ ಒಬ್ಬ ವ್ಯಕ್ತಿಗೆ ನೀಡಿದ ಶಿಕ್ಷೆಗೆ ಅನುಗುಣವಾಗಿ ಇದೆ. ಒಬ್ಬ ವ್ಯಕಿಗೆ ಊಟವೇ ಕೊಡದೆ ಹಸಿವಿನಿಂದ ಬಳಲಿ ಸಾಯುವ ಶಿಕ್ಷೆ ನೀಡಲಾಗಿತ್ತು, ಆದರೆ ಅವನ ಮಗಳು ಅಲ್ಲಿಯ ಅಧಿಕಾರಿಗಳ ಜೊತೆ ಮಾತನಾಡಿ ಅವನನ್ನು ನೋಡಲು ಪರವಾನಿಗೆ ಪಡೆದು ಕೊಂಡಿದ್ದಳು,

ಆದರೆ ಅವಳು ಒಳಗೆ ಹೋಗುವಾಗ ಅವಳನ್ನು ಪರಿಶೀಲಿಸುತ್ತಿದ್ದರು, ಏನಾದರೂ ತಿನಿಸನ್ನು ತಂದಿದಾಳೋ ಅಂತ. ತಂದೆಯ ಹಸಿವಿನಿಂದ ಬಳಲುವ ದೃಶ್ಯ ಅವಳಿಂದ ಸಹಿಸಲು ಆಗಲೇ ಇಲ್ಲ ಎಷ್ಟು ದಿನ ಅಂತ ತನ್ನ ತಂದೆ ನರಳುವದು ನೋಡಲು ಸಾಧ್ಯ ಅಲ್ವಾ ?? ಯಾವ ಹೆಣ್ಣು ಸಹ ಇದನ್ನು ಸಹಿಸಲ್ಲ.

ಆದ ಕಾರಣ ಅವಳು ತಂದೆಗೆ ತನ್ನ ಎದೆಯ ಹಾಲನ್ನು ನೀಡುತ್ತಿದ್ದಳು, ತನ್ನ ಮಗುವಿಗೆ ಹಾಲು ಕೊಡದೆ ತನ್ನ ತಂದೆಗೆ ಹಾಲುಣಿಸಿದ ಮಹಾ ತಾಯಿ ಇವಳು, ಮಗು ಅಮ್ಮನ ಹಾಲಿಗಾಗಿ ಅತ್ತರು ಕಿರಿಚಿದರು ಸಹ ಇವಳು ತನ್ನ ತಂದೆಯ ಜೀವ ಉಳಿಸುವ ಪ್ರಯತ್ನದಲ್ಲಿ ತನ್ನ ಮಗುವಿಗೆ ಹಾಲನ್ನು ಕೊಡುವುದು ನಿಲ್ಲಿಸಿದಳು.

ಒಮ್ಮೆ ಅಧಿಕಾರಿಗಳು ಸಂಶಯ ಪಟ್ಟರು ಯಾಕೆ ಇವನು ಇನ್ನು ಸತ್ತಿಲ್ಲ ಅಂತ. ಹಾಗೆ ಒಂದು ದಿನ ಮಗಳು ಹಾಲುಣಿಸುವಾಗ ಸಿಕ್ಕಿಯೇ ಬಿಟ್ಟಳು. ಈ ವಿಚಾರ ಮತ್ತೇ ಕೋರ್ಟ್ ಮೆಟ್ಟಿಲು ಏರಿತು ಆಗ ವಾದ -ವಿವಾದಾಗಳ ಮದ್ಯವು ಸರ್ಕಾರ ಮಾನವೀಯತೆಯನ್ನು ಮೆರೆದು ಇಬ್ಬರನ್ನು ಸ್ವತಂತ್ರವಾಗಿ ಬಿಟ್ಟರು.

ಬಡವರಿಗಷ್ಟೇ ಬುರ್ಖಾನಾ? ಶಾರುಖ್ ಖಾನ್ ಮಗಳ ಬಿಕಿನಿ ಫೋಟೋ ವೈರಲ್ ಮಾಡಿದ ನೆಟ್ಟಿಗರು!

ಕೇವಲ ಬಡವರಿಗಷ್ಟೇ ಬುರ್ಖಾನಾ? ಶಾರುಖ್ ಖಾನ್ ಮಗಳ ಬಿಕಿನಿ ಫೋಟೋಗಳನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.

ವೀಡಿಯೋ ನೋಡಿ ;